Kannada T Shirts was founded in 2016 , with a commitment to Design & Print all of their shirts in the Karnataka. Purposely We design the T Shirts for Kannadigas for wear & proud to be a kannadiga. The design and writings of all our shirts are made in accordance with our state, language, and tradition.
We take an order for Kannada Rajyotsava T Shirts, Kannada or Karnataka Tradition T Shirts, Kannada Slogan T Shirts
For Kannada t Shirts Call Ganesh 99016 25851
ಕನ್ನಡ ಟಿ ಶರ್ಟ್ಸ (ಕನ್ನಡ ಅಂಗಿಗಳು) ಅನ್ನು ೨೦೧೬ ರಲ್ಲಿ ಸ್ಥಾಪಿಸಲಾಯಿತು, ನಮ್ಮ ಎಲ್ಲಾ ಶರ್ಟ್ ಗಳ ವಿನ್ಯಾಸ ಹಾಗು ಮುದ್ರಣ ಕರ್ನಾಟಕದಲ್ಲಿಯೆ ಮಾಡಬೇಕೆಂಬ ಬದ್ದತೆಯೊಂದಿಗೆ ಪ್ರಾರಂಬಿಸಲಾಗಿದೆ. ಉದ್ದೇಶ ಪೂರ್ವಕವಾಗಿ ನಾವು ಕನ್ನಡಿಗರಿಗಾಗಿಯೆ ವಿನ್ಯಾಸಗೊಳಿಸಲಾಗಿದೆ. ನಮ್ಮ ಎಲ್ಲಾ ಶರ್ಟ್ ನ ವಿನ್ಯಾಸ ಹಾಗು ಬರಹಗಳು ನಮ್ಮ ನಾಡಿನ, ಭಾಷೆ, ಹಾಗು ಸಂಪ್ರದಾಯಕ್ಕೆ ಅನುಗುಣವಾಗಿ ಮಾಡಲಾಗುತ್ತದೆ.
ಕನ್ನಡ ಅಂಗಿಗಳಿಗಾಗಿ ಕರೆ ಮಾಡಿ ಗಣೇಶ್ 9901625851